10/07/2023
ರೈತ ಬಾಂಧವರಿಗೆ ನಮಸ್ಕಾರ.
ರೈತರಿಗಾಗಿ ನಿಮ್ಮ SSB ಟೆಕ್ ಅಭಿವೃದ್ಧಿ ಪಡಿಸುತ್ತಿರುವ ಹಲವು ಕೃಷಿ ಸಾಧನಗಳ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ, ಅದೇ ಕಾರ್ಬನ್ ಫೈಬರ್ ಅಡ್ಜಸ್ಟೇಬಲ್ ಧೋಟಿ,
ಮುಖ್ಯವಾಗಿ ಅಡಿಕೆ ಗೊನೇ ತೆಗೆಯಲು ಅಭಿವೃದ್ಧಿ ಪಡಿಸಿದ್ದಾರೆ.
ಆದರೆ ಇದನ್ನೇ ಬಳಸಿ ಅಡಿಕೆ, ಕಾಳುಮೆಣಸು ವಿವಿಧ ರೀತಿಯ ಹಣ್ಣಿನ ಬೆಳೆಗಳಿಗೆ ಔಷಧಿ ಸಿಂಪಡಣೆ ನಡೆಸಲು ಸುಲಭ ಸಾಧನವಾಗಿದೆ,
70 ಹಾಗೂ 80 ಅಡಿ ಎತ್ತರದ ಈ ದೋಟಿ ಕೇವಲ 4 ಕೆಜಿ ತೂಕ ಇದ್ದು ಇದನ್ನು ಬಳಸಲು ನುರಿತ ಕೆಲಸಗಾರರೇ ಬೇಕೆಂದೇನಿಲ್ಲ, ಹೊಸಬರು ಕೂಡ ಇದನ್ನು ಸುಲಭವಾಗಿ ಬಳಸಬಹುದಾಗಿದೆ.
ಇತರೆ ದೋಟಿಗಳಿಗಿಂತ ಈ ಕಾರ್ಬನ್ ಫೈಬರ್ ಧೋಟಿ ವಿಭಿನ್ನವಾಗಿದೆ.
ನೇರವಾಗಿ ಖರೀದಿಸುವ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ.
ರೈತ ಬಾಂಧವರು ಈ ದೋಟಿಯ ಅನುಕೂಲಗಳನ್ನು ಪಡೆದುಕೊಳ್ಳಲು ಸಂಪರ್ಕಿಸಿ
ಎಸ್ ಎಸ್ ಬಿ ಟೆಕ್
ಕೆರೆ ಏರಿ ಚೌಡೇಶ್ವರಿ ದೇವಾಲಯದ ಎದುರು
ನವುಲೆ ಹೀರೋ ಶೋರೂಮ್ ಪಕ್ಕ ಚಿತ್ರದುರ್ಗ ರಸ್ತೆ, ಚನ್ನಗಿರಿ
ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ
ಮಲಗೋಕೊಪ್ಪ ಶಿವಮೊಗ್ಗ
9019191001
9148550552
9980252589