Dandin Motors, Shahpur

Dandin Motors, Shahpur We are Authorized dealer for John Deere Tractor, Harvesters and Implements in Yadgiri district, Our main branch is in shahapur, karnataka, India

🚜🚜ಹೊಸಾ ಜಾನ್ ಡೀರ್ ಎ ಸಿ ಕ್ಯಾಬ್ ಟ್ರ್ಯಾಕ್ಟರ್ ಜೊತೆಗೆ ಲೋಡರ್  ಮತ್ತು ಎಕ್ಸ್ಕಾವೇಟರ್ ಅಪ್ಲಿಕೇಶನ್ 5405E(63HP) ಹಾಗು 5075E(75HP)🚜 🚜JOHN...
16/12/2024

🚜🚜ಹೊಸಾ ಜಾನ್ ಡೀರ್ ಎ ಸಿ ಕ್ಯಾಬ್ ಟ್ರ್ಯಾಕ್ಟರ್
ಜೊತೆಗೆ ಲೋಡರ್ ಮತ್ತು ಎಕ್ಸ್ಕಾವೇಟರ್ ಅಪ್ಲಿಕೇಶನ್
5405E(63HP) ಹಾಗು 5075E(75HP)🚜 🚜

JOHN DEERE AC CAB TRACTORS WITH EXCAVATOR AND LOADER AVAILABLE IN 5075E(75HP) & 5405E(63HP)

13/12/2024

🚜🚜ಹೊಸಾ ಜಾನ್ ಡೀರ್ ಎ ಸಿ ಕ್ಯಾಬ್ ಟ್ರ್ಯಾಕ್ಟರ್
5405E(63HP) ಹಾಗು 5075E(75HP)🚜 🚜

03/12/2024

🚜🚜ನಿಮ್ಮ ಹಾರ್ವೇಸ್ಟಿಂಗ್ ಸೀಸನ್ ನ ಸಂಗಾತಿ
ಹೊಸ ಜಾನ್ ಡೀರೆ w70 ಪವರ್‌ಪ್ರೊ ಹಾರ್ವೆಸ್ಟರ್
100 ಎಚ್‌ಪಿ ಯೋಂಧಿಗೆ ಅಧಿಕ ಶಕ್ತಿ ಅಧಿಕ ಲಾಭ🚜 🚜

We are Authorized dealer for John Deere Tractor, Harvesters and Implements in Yadgiri district, Our main branch is in shahapur, karnataka, India

01/11/2024

ಅಜ್ಞಾನ - ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚೋಣ
ದ್ವೇಷ - ಅಸೂಯೆ ಬಿಟ್ಟು ಪ್ರೀತಿಯ ದೀಪ ಬೆಳಗೋಣ
ಜಾತಿ - ಧರ್ಮ, ಕುಲ - ಮತವೆನ್ನದೆ ಸಂತಸದಿಂದ ಬೆಳಕಿನ ಹಬ್ಬ ಆಚರಿಸೋಣ
ದೀಪಾವಳಿ 2024ರ ಹಾರ್ದಿಕ ಶುಭಾಶಯಗಳು.

01/11/2024


ದುಷ್ಟಶಕ್ತಿಯ ಪ್ರತೀಕವಾದ ರಾವಣನ ಸಂಹರಿಸಿದ ಶ್ರೀರಾಮನ ನಡೆಯನ್ನು ಸ್ಮರಿಸುತ್ತ ಮನದೊಳಗಿನ ದುಷ್ಟ ಭಾವ ನಶಿಸಿ ಉತ್ತಮ ಭಾವ ಬೆಳಗುವಂತಾಗಲಿ. ನಿಮಗೂ...
12/10/2024

ದುಷ್ಟಶಕ್ತಿಯ ಪ್ರತೀಕವಾದ ರಾವಣನ ಸಂಹರಿಸಿದ ಶ್ರೀರಾಮನ ನಡೆಯನ್ನು ಸ್ಮರಿಸುತ್ತ ಮನದೊಳಗಿನ ದುಷ್ಟ ಭಾವ ನಶಿಸಿ ಉತ್ತಮ ಭಾವ ಬೆಳಗುವಂತಾಗಲಿ. ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಉತ್ತರೋತ್ತರ ಶ್ರೇಯೋಭಿವೃದ್ಧಿಯಾಗಲಿ. ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.☘️

ಎಲ್ಲರಿಗೂ ಆಯುಧ ಪೂಜೆಯ ಶುಭಾಷಯಗಳು🔱
11/10/2024

ಎಲ್ಲರಿಗೂ ಆಯುಧ ಪೂಜೆಯ ಶುಭಾಷಯಗಳು🔱

ಸೀನಿಯರ್ ಮೆಕ್ಯಾನಿಕ್ ಹಾಗೂ ಸಹಾಯಕ ಮೆಕ್ಯಾನಿಕ್ ಬೇಕಾಗಿದ್ದಾರೆ.ಜಾನ್ ಡೀರ್ ಟ್ರಾಕ್ಟರ್ - ಶಹಾಪುರ.JOHN DEERE TRACTORS, SHAHAPUR.ಹೆಚ್ಚಿನ...
19/11/2022

ಸೀನಿಯರ್ ಮೆಕ್ಯಾನಿಕ್ ಹಾಗೂ ಸಹಾಯಕ ಮೆಕ್ಯಾನಿಕ್ ಬೇಕಾಗಿದ್ದಾರೆ.

ಜಾನ್ ಡೀರ್ ಟ್ರಾಕ್ಟರ್ - ಶಹಾಪುರ.
JOHN DEERE TRACTORS, SHAHAPUR.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಹುಣಸಗಿ - 9606818067
ಕೆಂಭಾವಿ - 9071272737
ಯಾದಗಿರಿ - 9108965555

 #ನಿಮಗೆಲ್ಲರಿಗೂಬಣ್ಣಗಳಹಬ್ಬದ ಶುಭಾಶಯಗಳು  THE FESTIVEL OF COLORS
18/03/2022

#ನಿಮಗೆಲ್ಲರಿಗೂಬಣ್ಣಗಳಹಬ್ಬದ ಶುಭಾಶಯಗಳು
THE FESTIVEL OF COLORS

 #ಮಹಾಶಿವರಾತ್ರಿಶುಭಾಶಯಗಳು  #ಹರಹರಮಹಾದೇವ    ....🕉🕉🔯🔯
28/02/2022

#ಮಹಾಶಿವರಾತ್ರಿಶುಭಾಶಯಗಳು #ಹರಹರಮಹಾದೇವ

....
🕉🕉🔯🔯

happy chhatrapati shivaji jayanthi
19/02/2022

happy chhatrapati shivaji jayanthi

   #ಗಣರಾಜ್ಯೋತ್ಸವದಶುಭಾಶಯಗಳು  🇮🇳🇮🇳🕉☪️✝️🇮🇳🇮🇳
25/01/2022


#ಗಣರಾಜ್ಯೋತ್ಸವದಶುಭಾಶಯಗಳು
🇮🇳🇮🇳🕉☪️✝️🇮🇳🇮🇳

Address

Shahpur
585223

Opening Hours

Monday 9am - 6pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919632473333

Website

Alerts

Be the first to know and let us send you an email when Dandin Motors, Shahpur posts news and promotions. Your email address will not be used for any other purpose, and you can unsubscribe at any time.

Contact The Business

Send a message to Dandin Motors, Shahpur:

Share