E Mandavya Motors Hero Electric Vehicles Mandya.

E Mandavya Motors Hero Electric Vehicles Mandya. E-Mandavya Motors is an Hero Electric Two wheeler showroom and service center.An
Authorised main de

HIGH ALERTಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೆ......
17/03/2024

HIGH ALERT
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೆ......

ಜಾನಪದ ಗೀತೆಗಳ ವಿಶ್ಲೇಷಣೆ ಒಂದು ವಿಭಿನ್ನ ಪ್ರಯತ್ನ...
18/06/2023

ಜಾನಪದ ಗೀತೆಗಳ ವಿಶ್ಲೇಷಣೆ ಒಂದು ವಿಭಿನ್ನ ಪ್ರಯತ್ನ...

ನಮ್ಮದೇ ನೆಲದ ಪೂರ್ವಜರ, ಅನಾಮಿಕರ ಜಾನಪದ ಗೀತೆಗಳ ವಿಶ್ಲೇಷಣೆ.ಬನ್ನಿ ಈಗಿನ ತಲೆಮಾರಿನ ಯುವಜನರು ಕೇಳಲೇಬೇಕಾದ ಅರ್ಥಪೂರ್ಣ ವಾಕ್ಯಗಳು....

ಇ- ಮಾಂಡವ್ಯ ಮೋಟಾರ್ಸ್,  ಹೀರೋ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ನ ಮೊದಲನೆಯ ವರ್ಷವೂ ಯಶಸ್ವಿಯಾಗಿ ಪೂರೈಸಿ ಮುನ್ನಡೆಯಲು ...
12/08/2021

ಇ- ಮಾಂಡವ್ಯ ಮೋಟಾರ್ಸ್, ಹೀರೋ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ನ ಮೊದಲನೆಯ ವರ್ಷವೂ ಯಶಸ್ವಿಯಾಗಿ ಪೂರೈಸಿ ಮುನ್ನಡೆಯಲು ಕಾರಣರಾದ ತಮ್ಮೆಲ್ಲರಿಗೂ ಹೃದಯಪೂರ್ವಕ ನಮನಗಳು.

ಎಂದೆಂದಿಗೂ ತಮ್ಮ ಸೇವೆಗೆ ಮುಡಿಪಿಡುವ

ಇ -ಮಾಂಡವ್ಯ ಮೋಟರ್ಸ್ ತಂಡ.
ಸೇವೆಗಳಿಗಾಗಿ ಸಂಪರ್ಕಿಸಿ-
7277778887

150ಕ್ಕೂ ಅಧಿಕ ಬುಕಿಂಗ್ಸ್ಹೀರೋ ಎಲೆಕ್ಟ್ರಿಕ್ ವಾಹನವನ್ನು ಕೊಳ್ಳಲು ಅದ್ಭುತ ಪ್ರತಿಕ್ರಿಯೆ ಕೊಟ್ಟ ಮಂಡ್ಯ ಜಿಲ್ಲಾ ನಾಗರಿಕರಿಗೆಇ - ಮಾಂಡವ್ಯ ಮೋಟ...
24/07/2021

150ಕ್ಕೂ ಅಧಿಕ ಬುಕಿಂಗ್ಸ್

ಹೀರೋ ಎಲೆಕ್ಟ್ರಿಕ್ ವಾಹನವನ್ನು ಕೊಳ್ಳಲು ಅದ್ಭುತ ಪ್ರತಿಕ್ರಿಯೆ ಕೊಟ್ಟ ಮಂಡ್ಯ ಜಿಲ್ಲಾ ನಾಗರಿಕರಿಗೆ
ಇ - ಮಾಂಡವ್ಯ ಮೋಟಾರ್ಸ್ ವತಿಯಿಂದ ಧನ್ಯವಾದಗಳು.

-ಸದಾ ನಿಮ್ಮ ಸೇವೆಯಲ್ಲಿ-
ಇ -ಮಾಂಡವ್ಯ ಮೋಟಾರ್ಸ್, ಹೀರೋ ಇಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗು ಸರ್ವಿಸ್ ಸೆಂಟರ್, ನೂರಡಿ ರಸ್ತೆ, ಶಿಲ್ಪ ಶ್ರೀ ನರ್ಸಿಂಗ್ ಹೋಮ್ ಅತ್ತಿರ,
ಮಂಡ್ಯ.

ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-
📞7277778887
📞7022339333

11/06/2021

ನಮಸ್ತೆ ಮಂಡ್ಯ ಜನತೆಗೆ,

ಸಾಧ್ಯವಾದಷ್ಟು ಬೇಗ ಮಂಡ್ಯ ಜನತೆ ಕರೋನ ಎಂಬ ಮಹಾಮಾರಿ ಇಂದ ದೂರಾಗಲಿ ಎಂದು ಪಂಚಭೂತಗಳಲ್ಲಿ
ನಿಮ್ಮ ಇ -ಮಾಂಡವ್ಯ ಮೋಟಾರ್ಸ್ ಪ್ರಾರ್ಥಿಸುತ್ತ.

ಪ್ರಕೃತಿಯನ್ನು ನಾವು ಕಾಪಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಬನ್ನಿ ನಾವೆಲ್ಲರೂ ಹೊಗೆರಹಿತ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಳಸುವತ್ತ ಸಾಗೋಣ ಹಾಗೂ ನಮ್ಮ ಹಣವನ್ನು ಸಹ ಉಳಿತಾಯ ಮಾಡೋಣ.

125 ಕಿಲೋಮೀಟರ್ ಕೇವಲ 16 ರೂಪಾಯಿಗಳಲ್ಲಿ.
ಭಾರತದ ಹೆಮ್ಮೆಯ ಹೀರೋ ನಿಮ್ಮ ಮಂಡ್ಯದಲ್ಲಿ.

ಬುಕಿಂಗ್ ಹಾಗು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

📞 7277778887
📞 7022339333

ಧನ್ಯವಾದಗಳೊಂದಿಗೆ-

ಇ -ಮಾಂಡವ್ಯ ಮೋಟರ್ಸ್
ಪ್ರಿಯದರ್ಶನಿ ಕಂಪ್ಲೆಕ್ಸ್ ಶಿಲ್ಪಶ್ರೀ, ನರ್ಸಿಂಗ್ ಹೋಮ್ ಹತ್ತಿರ, ನೂರಡಿ ರಸ್ತೆಯ ,ಮಂಡ್ಯ.

28/03/2021

ಹೀರೋ ಎಲೆಕ್ಟ್ರಿಕ್ ಮಂಡ್ಯ
ಅತಿ ಕಡಿಮೆ ಸಮಯದಲ್ಲಿ ಅತ್ಯಧಿಕ ವಾಹನವನ್ನು ಮಾರಾಟ ಮಾಡಿದ ಹಿರಿಮೆಯನ್ನು ತಂದುಕೊಟ್ಟ ಮಂಡ್ಯ ಜಿಲ್ಲೆಯ ಸಮಸ್ತ ನಾಗರಿಕರಿಗೆ ಹೀರೋ ಎಲೆಕ್ಟ್ರಿಕ್ ವಾಹನವನ್ನು ನಂಬಿದಕ್ಕೆ ಧನ್ಯವಾದಗಳು.

ಇ -ಮಾಂಡವ್ಯ ಮೋಟಾರ್ಸ್, ನೂರಡಿ ರಸ್ತೆ,ಮಂಡ್ಯ.
📞7277778887

Today we from E-Mandavya Motors, Mandya Delivered Hero Electric Optima to Mandya D CDr. M. V. Venkatesh sir.Go Electric ...
05/02/2021

Today we from E-Mandavya Motors, Mandya Delivered Hero Electric Optima to Mandya D C
Dr. M. V. Venkatesh sir.

Go Electric .

ವಾಯು ಮಾಲಿನ್ಯ ರಹಿತಎಲೆಕ್ಟ್ರಿಕ್ ವಾಹನ ಬಳಸುವತ್ತ ಸಾಗೋಣ ನಿಮ್ಮೊಂದಿಗೆ ಸದಾ ಭಾರತದ ನಂಬುಗೆಯ ಹೀರೋ.ಹರುಷಕ್ಕಿದೆ 5 ವರ್ಷಗಳ ವಾರಂಟಿಹೀರೋ ಎಲೆಕ್...
22/01/2021

ವಾಯು ಮಾಲಿನ್ಯ ರಹಿತ

ಎಲೆಕ್ಟ್ರಿಕ್ ವಾಹನ ಬಳಸುವತ್ತ ಸಾಗೋಣ ನಿಮ್ಮೊಂದಿಗೆ ಸದಾ ಭಾರತದ ನಂಬುಗೆಯ ಹೀರೋ.

ಹರುಷಕ್ಕಿದೆ 5 ವರ್ಷಗಳ ವಾರಂಟಿ

ಹೀರೋ ಎಲೆಕ್ಟ್ರಿಕ್ ವಾಹನ ಬಳಸುವುದರಿಂದ

▪️ನೂರರಷ್ಟು ವಾಯು ಮಾಲಿನ್ಯ ರಹಿತ ವಾಹನ
▪️ 132 ಕಿಲೋಮೀಟರ್ ಕ್ರಮಿಸಬಹುದು ಕೇವಲ 15 ರೂಪಾಯಿಗಳಲ್ಲಿ.
▪️ 14,000/- ದಿಂದ 25000/- ರೂಪಾಯಿ ಕೇಂದ್ರ ಸರ್ಕಾರದ ಸಬ್ಸಿಡಿ.
▪️ ಕರ್ನಾಟಕ ರಾಜ್ಯ ಸರ್ಕಾರದಿಂದ ನೂರರಷ್ಟು ರೋಡ್ ಟ್ಯಾಕ್ಸ್ ವಿನಾಯಿತಿ.
▪️ ಬ್ಯಾಟರಿ,ಮೋಟರ್, ಕಂಟ್ರೋಲರ್ ಹಾಗೂ ಕನ್ವರ್ಟರ್ ಗೆ 5 ವರ್ಷ ಹೀರೋ ಕಂಪನಿಯ ವಾರಂಟಿ.
▪️ 50 ವರ್ಷಗಳ ಭಾರತದ ನಂಬುಗೆ ಕಂಪನಿ ಹೀರೋ, ಭಾರತದ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾರಾಟ ಹಾಗೂ ಉತ್ಪನ್ನ ಮಾಡುವ ಕಂಪನಿ.
▪️ 160 ರಿಂದ 220 ಕೆಜಿ ಪುಲ್ಲಿಂಗ ಪವರ್.

ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ನ ವಿಳಾಸ

ಇ - ಮಾಂಡವ್ಯ ಮೋಟರ್ಸ್ ಪ್ರಿಯದರ್ಶಿನಿ ಕಂಪ್ಲೆಕ್ಸ್ ,ನೂರಡಿ ರಸ್ತೆ ,ಶಿಲ್ಪಶ್ರೀ ನರ್ಸಿಂಗ್ ಹತ್ತಿರ, ಮಂಡ್ಯ.
📞7277778887
📞7022339333

ಹೀರೋ ಎಲೆಕ್ಟ್ರಿಕ್ ವಾಹನವನ್ನು ನಂಬಿದ್ದಕ್ಕೆ ತಮ್ಮೆಲ್ಲರಿಗೂ ಅಭಿನಂದನೆಗಳು!ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ವಾಹನವನ್ನು ಮಾರಾಟ ಮಾಡಿದ  ಹಿರಿಮೆ...
19/12/2020

ಹೀರೋ ಎಲೆಕ್ಟ್ರಿಕ್ ವಾಹನವನ್ನು ನಂಬಿದ್ದಕ್ಕೆ ತಮ್ಮೆಲ್ಲರಿಗೂ ಅಭಿನಂದನೆಗಳು!

ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ವಾಹನವನ್ನು ಮಾರಾಟ ಮಾಡಿದ ಹಿರಿಮೆಯನ್ನು ನಮ್ಮ
ಇ -ಮಾಂಡವ್ಯ ಮೋಟಾರ್ಸ್ಗೆ ತಂದುಕೊಟ್ಟ ನಮ್ಮ ಮಂಡ್ಯ ಜಿಲ್ಲೆಯ ಸಮಸ್ತ ಗ್ರಾಹಕರಿಗೆ ವಂದನೆಗಳು.

ಸದಾ ನಿಮ್ಮ ಸೇವೆಯಲ್ಲಿ:-
ಇ - ಮಾಂಡವ್ಯ ಮೋಟಾರ್ಸ್, ಹೀರೋ ಇಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್, ನೂರಡಿ ರಸ್ತೆ,ಶಿಲ್ಪಶ್ರೀ ನರ್ಸಿಂಗ್ ಹೋಮ್ ಅತ್ತಿರ,ಮಂಡ್ಯ.
📞7277778887
📞7022339333
ಟೆಸ್ಟ್ ಡ್ರೈವ್ ಹಾಗೂ ಬುಕಿಂಗ್ ಆಗಿ ಸಂಪರ್ಕಿಸಿ.

ಇ - ಮಾಂಡವ್ಯ ಮೋಟಾರ್ಸ್,ಹೀರೋ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಾಡು ಮಾಡಲಾಗ...
10/12/2020

ಇ - ಮಾಂಡವ್ಯ ಮೋಟಾರ್ಸ್,ಹೀರೋ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಾಡು ಮಾಡಲಾಗಿತ್ತು.
ಹೀರೋ ಎಲೆಕ್ಟ್ರಿಕ್ ವಾಹನದ ದುರಸ್ತಿ ಕುರಿತು ಮಂಡ್ಯ ನಗರದಲ್ಲಿರುವ ಎಲ್ಲಾ ಮೆಕ್ಯಾನಿಕ್ ಗಳಿಗೆ ತರಬೇತಿ ನೀಡಲಾಯಿತು.
ಹೀರೋ ಎಲೆಕ್ಟ್ರಿಕ್ ವಾಹನ ಕೊಳ್ಳುವವರಿಗೆ ಸಂತೋಷದ ಸುದ್ದಿ ಇನ್ನು ಮುಂದೆ ಎಲ್ಲಾ ಮೆಕ್ಯಾನಿಕಲ್ ಹೀರೋ ಎಲೆಕ್ಟ್ರಿಕ್ ವಾಹನ ದುರಸ್ತಿಯನ್ನು ಮಾಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-
7277778887

ಬನ್ನಿ ನಾವೆಲ್ಲರೂ ಒಟ್ಟಾಗಿ ಮಾಲಿನ್ಯರಹಿತ ದೀಪಾವಳಿಯನ್ನು ಆಚರಿಸೋಣ.ಪಟಾಕಿರಹಿತ ಮಾಲಿನ್ಯರಹಿತ ಪರಿಶುದ್ಧ ದೀಪಾವಳಿ ಆಚರಿಸಿ ಸಂಭ್ರಮಿಸೋಣ.ವಾಯು ಮ...
09/11/2020

ಬನ್ನಿ ನಾವೆಲ್ಲರೂ ಒಟ್ಟಾಗಿ ಮಾಲಿನ್ಯರಹಿತ ದೀಪಾವಳಿಯನ್ನು ಆಚರಿಸೋಣ.
ಪಟಾಕಿರಹಿತ ಮಾಲಿನ್ಯರಹಿತ ಪರಿಶುದ್ಧ ದೀಪಾವಳಿ ಆಚರಿಸಿ ಸಂಭ್ರಮಿಸೋಣ.

ವಾಯು ಮಾಲಿನ್ಯ ರಹಿತ ಎಲೆಕ್ಟ್ರಿಕ್ ವಾಹನ ಬಳಸುವತ್ತ ಸಾಗೋಣ ನಿಮ್ಮೊಂದಿಗೆ ಸದಾ ಭಾರತದ ನಂಬುಗೆಯ ಹೀರೋ.

ಹರುಷಕ್ಕಿದೆ ₹5000 ನೇರ ಡಿಸ್ಕೌಂಟ್

ಹೀರೋ ಎಲೆಕ್ಟ್ರಿಕ್ ವಾಹನ ಬಳಸುವುದರಿಂದ

▪️ನೂರರಷ್ಟು ವಾಯು ಮಾಲಿನ್ಯ ರಹಿತ ವಾಹನ
▪️ 132 ಕಿಲೋಮೀಟರ್ ಕ್ರಮಿಸಬಹುದು ಕೇವಲ 15 ರೂಪಾಯಿಗಳಲ್ಲಿ.
▪️ 14,000/- ದಿಂದ 25000/- ರೂಪಾಯಿ ಕೇಂದ್ರ ಸರ್ಕಾರದ ಸಬ್ಸಿಡಿ.
▪️ ಕರ್ನಾಟಕ ರಾಜ್ಯ ಸರ್ಕಾರದಿಂದ ನೂರರಷ್ಟು ರೋಡ್ ಟ್ಯಾಕ್ಸ್ ವಿನಾಯಿತಿ.
▪️ ಬ್ಯಾಟರಿ,ಮೋಟರ್, ಕಂಟ್ರೋಲರ್ ಹಾಗೂ ಕನ್ವರ್ಟರ್ ಗೆ ಮೂರು ವರ್ಷ ಹೀರೋ ಕಂಪನಿಯ ವಾರಂಟಿ.
▪️ 50 ವರ್ಷಗಳ ಭಾರತದ ನಂಬುಗೆ ಕಂಪನಿ ಹೀರೋ, ಭಾರತದ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾರಾಟ ಹಾಗೂ ಉತ್ಪನ್ನ ಮಾಡುವ ಕಂಪನಿ.
▪️ 160 ರಿಂದ 220 ಕೆಜಿ ಪುಲ್ಲಿಂಗ ಪವರ್.

ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ನ ವಿಳಾಸ

ಇ - ಮಾಂಡವ್ಯ ಮೋಟರ್ಸ್ ಪ್ರಿಯದರ್ಶಿನಿ ಕಂಪ್ಲೆಕ್ಸ್ ,ನೂರಡಿ ರಸ್ತೆ ,ಶಿಲ್ಪಶ್ರೀ ನರ್ಸಿಂಗ್ ಹತ್ತಿರ, ಮಂಡ್ಯ.
📞7277778887
📞7022339333

ಮಂಡ್ಯ ಜಿಲ್ಲೆಯ ಸಮಸ್ತ ಜನರಿಗೆ ನಾಡಹಬ್ಬ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುಇ - ಮಾಂಡವ್ಯ ಮೋಟಾರ್ಸ್ ಹೀರೋ ಎಲೆಕ್ಟ್ರಿಕ್ ವೆಹಿಕಲ...
03/10/2020

ಮಂಡ್ಯ ಜಿಲ್ಲೆಯ ಸಮಸ್ತ ಜನರಿಗೆ ನಾಡಹಬ್ಬ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಇ - ಮಾಂಡವ್ಯ ಮೋಟಾರ್ಸ್ ಹೀರೋ ಎಲೆಕ್ಟ್ರಿಕ್ ವೆಹಿಕಲ್ಸ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ವತಿಯಿಂದ ಬಾರಿ ಕೊಡುಗೆ
ಎಲ್ಲಾ ವಾಹನದ ಖರೀದಿ ಮೇಲೆ
Rs.5000/- ರೂಪಾಯಿಗಳ ನೇರ ಕ್ಯಾಶ್ ಡಿಸ್ಕೌಂಟ್ ಸೀಮಿತ ಅವಧಿಗೆ ಮಾತ್ರ.

▪️ಸುಲಭ ಸಾಲ ಸೌಲಭ್ಯ
▪️0% ಫೈನಾನ್ಸ್ ಸ್ಕೀಮ್
▪️82 k m , 91k m , 122 k m , 165 k m ,210 km ಕಿಲೋಮೀಟರ್ ಕಲಿಸಬಹುದಾದ ವಿವಿಧ ಮಾಡೆಲ್ ಗಳು ಲಭ್ಯ.
▪️44,000 ರೂಪಾಯಿಗಳಿಂದ 70, 990 ರೂಪಾಯಿನ ವಾಹನಗಳು ಲಭ್ಯ(Ex price)
▪️ 50 ವರ್ಷದಿಂದ ಚಿರಪರಿಚಿತವಾಗಿರುವ ಹೀರೋ ಕಂಪನಿ ಭಾರತದ ನಂಬುಗೆಯ ಕಂಪನಿ.
▪️ ವಾಹನದ ಮೇಲೆ ಮೂರು ವರ್ಷಗಳ ವಾರೆಂಟಿ.
▪️ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಅನುದಾನಿತ ವಾಹನಗಳು.
▪️ 150 ರಿಂದ 200 ಕೆಜಿ ತನಕ ಪವರ್ಫುಲ್ ಫುಲ್ಲಿಂಗ್ ಕೆಪ್ಯಾಸಿಟಿ.
▪️ ಪ್ರತಿ ಕಿಲೋಮೀಟರ್ ಗೆ ಕೇವಲ 10 ಪೈಸೆ ಖರ್ಚಿನಲ್ಲಿ.
▪️ ಲೋ ಮೇಂಟೆನೆನ್ಸ್ ಚಾರ್ಜ್.

ಬುಕಿಂಗ್ ಹಾಗೂ ಟೆಸ್ಟ್ ಡ್ರೈವ್ ಗಾಗಿ ಸಂಪರ್ಕಿಸಿ-
7022339333
7277778887

ಇ - ಮಾಂಡವ್ಯ ಮೋಟಾರ್ಸ್
ಹೀರೋ ಎಲೆಕ್ಟ್ರಿಕ್ ವೆಹಿಕಲ್ಸ್ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ನೂರಡಿ ರಸ್ತೆ, ಶಿಲ್ಪಶ್ರೀ ನರ್ಸಿಂಗ್ ಹೋಮ್ ಅತ್ತಿರ, ಮಂಡ್ಯ.

Address

E-Mandavya Motors-Hero Electric Vehicles Showroom And Service Center, Priyadarshini Complex, At The End Of 100ft Road, Near To Shilpashree Nursing Home/Tvs Prayag Showroom, Ashok Nagar
Mandya
571401

Opening Hours

Monday 9am - 7pm
Tuesday 9am - 7pm
Wednesday 9am - 7pm
Thursday 9am - 7pm
Friday 9am - 7pm
Saturday 9am - 7pm
Sunday 9am - 2pm

Telephone

+917277778887

Alerts

Be the first to know and let us send you an email when E Mandavya Motors Hero Electric Vehicles Mandya. posts news and promotions. Your email address will not be used for any other purpose, and you can unsubscribe at any time.

Share