SVS earthmovers & tractors

SVS earthmovers & tractors earthmovers

ವರಮಹಾಲಕ್ಷ್ಮಿ ಹಬ್ಬದ  ಶುಭಾಶಯಗಳು 🙏🏼
31/07/2020

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏼

ನುಡಿದರೆ ಮುತ್ತಿನ ಹಾರದಂತಿರಬೇಕುನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕುನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕುನುಡಿಯೊಳಗೊಂದಾಗಿ ನಡೆಯದಿರ್ದೊಡೆ...
26/04/2020

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗೊಂದಾಗಿ ನಡೆಯದಿರ್ದೊಡೆ
ಹಿಡಿದಿರ್ದ ಲಿಂಗ ಘಟ ಸರ್ಪವಾಗುವುದು
ಕೂಡಲ ಸಂಗಮದೇವಾ.

ತಮಗೂ ತಮ್ಮ ಕುಟುಂಬದವರಿಗೆಲ್ಲರಿಗೂ ಶತಮಾನದ ಶರಣ, ಕಾಯಕದ ಹರಿಕಾರ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು
ಎಸ್‌ವಿಎಸ್ ಅರ್ಥ್‌ಮೋವರ್ಸ್

25/03/2020

ಶಾರ್ವರಿ ನಾಮ ಸಂವತ್ಸರದ ಯುಗಾದಿ ಶುಭಾಶಯಗಳು. ನಿಮಗೂ ನಿಮ್ಮ ಕುಟುಂಬ ದವರಿಗೂ ಉತ್ತಮ ಆರೋಗ್ಯ ಶಾಂತಿ ನೆಮ್ಮದಿಯನ್ನು ಭಗವಂತನು
ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ನಿಮ್ಮ
ಎಸ್‌ವಿಎಸ್ ಅರ್ಥ್‌ಮೋವರ್ಸ್.

Address

Kasaba
Madhugiri
572132

Website

Alerts

Be the first to know and let us send you an email when SVS earthmovers & tractors posts news and promotions. Your email address will not be used for any other purpose, and you can unsubscribe at any time.

Share