Bhavani Agro Agencies Swaraj Tractor, Jewargi

Bhavani Agro Agencies Swaraj Tractor, Jewargi AUTHORISED SWARAJ TRACTORS, JEWARGI

15/03/2025

5

ಸ್ವರಾಜ್ ಟ್ರಾಕ್ಟರ್ ನ ಮುಂಗಾರಿನ ಮಹಾ ಕೊಡುಗೆ ನಿಮಗಾಗಿ ...ಟ್ರಾಕ್ಟರ್ ಖರೀದಿಸಿ ಮತ್ತು ಬಹುಮಾನಗಳನ್ನು ಗೆಲ್ಲಿರಿ.
12/07/2022

ಸ್ವರಾಜ್ ಟ್ರಾಕ್ಟರ್ ನ ಮುಂಗಾರಿನ ಮಹಾ ಕೊಡುಗೆ ನಿಮಗಾಗಿ ...
ಟ್ರಾಕ್ಟರ್ ಖರೀದಿಸಿ ಮತ್ತು ಬಹುಮಾನಗಳನ್ನು ಗೆಲ್ಲಿರಿ.

ತಾಯಿ ಮಮತೆಯ ಮಡಿಲು ನೀಡಿದರೆ, ತಂದೆಯು ರಕ್ಷಣೆಯ ಭುಜವಾಗಿರುತ್ತಾರೆ.ನಿಮ್ಮೆಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು....
18/06/2022

ತಾಯಿ ಮಮತೆಯ ಮಡಿಲು ನೀಡಿದರೆ, ತಂದೆಯು ರಕ್ಷಣೆಯ ಭುಜವಾಗಿರುತ್ತಾರೆ.
ನಿಮ್ಮೆಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು....


ಹೊಸ ಸ್ವರಾಜ್ ಟ್ರಾಕ್ಟರ್ ನ್ನು ಸ್ವಾಗತಿಸಿ ಮುಂಗಾರಿನ ವಿಶೇಷ ಕೊಡುಗೆಗಳೊಂದಿಗೆ ಮತ್ತು ನಿಮ್ಮ ಕೃಷಿ ಕೆಲಸವನ್ನು ಸುಲಭಗೊಳಿಸಿರಿ.ಹೆಚ್ಚಿನ ವಿವರಗ...
16/06/2022

ಹೊಸ ಸ್ವರಾಜ್ ಟ್ರಾಕ್ಟರ್ ನ್ನು ಸ್ವಾಗತಿಸಿ ಮುಂಗಾರಿನ ವಿಶೇಷ ಕೊಡುಗೆಗಳೊಂದಿಗೆ ಮತ್ತು
ನಿಮ್ಮ ಕೃಷಿ ಕೆಲಸವನ್ನು ಸುಲಭಗೊಳಿಸಿರಿ.
ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಸ್ವರಾಜ್ ಟ್ರಾಕ್ಟರ್ ವಿತರಕರನ್ನು ಸಂಪರ್ಕಿಸಿ.

ಇಂದಿನ ದಾನಿಯು ಭವಿಷ್ಯದಲ್ಲಿ ರಕ್ತ ಸ್ವೀಕರಿಸುವವನಾಗಬಹುದು...ನಮ್ಮ ಪೀಳಿಗೆಗೆ ರಕ್ತದಾನದ ಅರಿವು ಮೂಡಿಸಿ. #ನಾಯಕನಾಗು  #ರಕ್ತದಾನಮಾಡಿ        ...
14/06/2022

ಇಂದಿನ ದಾನಿಯು ಭವಿಷ್ಯದಲ್ಲಿ ರಕ್ತ ಸ್ವೀಕರಿಸುವವನಾಗಬಹುದು...
ನಮ್ಮ ಪೀಳಿಗೆಗೆ ರಕ್ತದಾನದ ಅರಿವು ಮೂಡಿಸಿ.
#ನಾಯಕನಾಗು #ರಕ್ತದಾನಮಾಡಿ


ನಾವು ಅವಿದ್ಯಾವಂತ ಕಾರ್ಮಿಕರ ದೇಶವನ್ನು ಕಟ್ಟಬಹುದು ಭವಿಷ್ಯದಲ್ಲಿ !👉ಆದರೆ ಸುಶಿಕ್ಷಿತ ನಾಯಕರ ದೇಶವಲ್ಲ🇮🇳,,ಒಂದು ವೇಳೆ ಮಕ್ಕಳ ಶಿಕ್ಷಣಕ್ಕೆ ಈಗ ...
11/06/2022

ನಾವು ಅವಿದ್ಯಾವಂತ ಕಾರ್ಮಿಕರ ದೇಶವನ್ನು ಕಟ್ಟಬಹುದು ಭವಿಷ್ಯದಲ್ಲಿ !
👉ಆದರೆ ಸುಶಿಕ್ಷಿತ ನಾಯಕರ ದೇಶವಲ್ಲ🇮🇳,,
ಒಂದು ವೇಳೆ ಮಕ್ಕಳ ಶಿಕ್ಷಣಕ್ಕೆ ಈಗ ಅವಕಾಶ ನೀಡದಿದ್ದರೆ🎓.
#ಬಾಲಕಾರ್ಮಿಕಪದ್ಧತಿಬೇಡ🛠


ಔಷಧಿಗಳ ಸರಮಾಲೆ ನಿಮ್ಮ ಆಹಾರವಾಗುವ ಮೊದಲು ....ನಿಮ್ಮ ಆಹಾರವು ನಿಮ್ಮ ಆರೋಗ್ಯಕ್ಕೆ ಔಷಧಿಯಾಗಲಿ. #ವಿಶ್ವಆಹಾರಸುರಕ್ಷತೆದಿನ..
06/06/2022

ಔಷಧಿಗಳ ಸರಮಾಲೆ ನಿಮ್ಮ ಆಹಾರವಾಗುವ ಮೊದಲು ....
ನಿಮ್ಮ ಆಹಾರವು ನಿಮ್ಮ ಆರೋಗ್ಯಕ್ಕೆ ಔಷಧಿಯಾಗಲಿ.
#ವಿಶ್ವಆಹಾರಸುರಕ್ಷತೆದಿನ
..



ಪ್ರತಿ ಎಲೆಯು ಇಂಗಾಲದ ಡೈಆಕ್ಸೈಡ್ ನ್ನು(co2) ಕಡಿಮೆ ಮಾಡುತ್ತದೆ....ಗಿಡ ನೆಟ್ಟು, ಪರಿಸರ ಉಳಿಸಿ. # ವಿಶ್ವ ಪರಿಸರ ದಿನ
04/06/2022

ಪ್ರತಿ ಎಲೆಯು ಇಂಗಾಲದ ಡೈಆಕ್ಸೈಡ್ ನ್ನು(co2) ಕಡಿಮೆ ಮಾಡುತ್ತದೆ....
ಗಿಡ ನೆಟ್ಟು, ಪರಿಸರ ಉಳಿಸಿ.
# ವಿಶ್ವ ಪರಿಸರ ದಿನ

ಸ್ವರಾಜ ಟ್ರಾಕ್ಟರ್ 724 XM• 25-30hp• ಶಕ್ತಿಯುತ ಮತ್ತು ಇಂಧನ ದಕ್ಷತೆಯಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕ...
03/06/2022

ಸ್ವರಾಜ ಟ್ರಾಕ್ಟರ್ 724 XM
• 25-30hp
• ಶಕ್ತಿಯುತ ಮತ್ತು ಇಂಧನ ದಕ್ಷತೆಯ
ಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್
ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕಾಮೆಂಟ್ ಮಾಡಿ ಅಥವಾ ಕರೆ ಮಾಡಿ.

ಸ್ವರಾಜ ಟ್ರಾಕ್ಟರ್ 724 XM• 25-30hp• ಶಕ್ತಿಯುತ ಮತ್ತು ಇಂಧನ ದಕ್ಷತೆಯಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕ...
03/06/2022

ಸ್ವರಾಜ ಟ್ರಾಕ್ಟರ್ 724 XM
• 25-30hp
• ಶಕ್ತಿಯುತ ಮತ್ತು ಇಂಧನ ದಕ್ಷತೆಯ
ಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್
ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕಾಮೆಂಟ್ ಮಾಡಿ ಅಥವಾ ಕರೆ ಮಾಡಿ.

Address

Opp. Reliance Petrol Bunk, Main Road
Jevargi
585310

Alerts

Be the first to know and let us send you an email when Bhavani Agro Agencies Swaraj Tractor, Jewargi posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhavani Agro Agencies Swaraj Tractor, Jewargi:

Share