Car O Gas Engineers

Car O Gas Engineers we do CNG and LPG fittings to All PETROL vehicles

ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಓದು/ ಎಜುಕೇಶನ್ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದು ಆತಂಕ ಮಾಡಿಸುತ್ತಿದೆಇಬ್ಬರಲ್ಲೂ ತಾಳ್ಮೆ ಅತ್ಯಗತ್ಯ ...
27/12/2025

ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಓದು/ ಎಜುಕೇಶನ್ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದು ಆತಂಕ ಮಾಡಿಸುತ್ತಿದೆ

ಇಬ್ಬರಲ್ಲೂ ತಾಳ್ಮೆ ಅತ್ಯಗತ್ಯ ಹಾಗೆ ಹೊಂದಾಣಿಕೆಯಿಂದ ಬದುಕಿ ಬದುಕನ್ನು ಪ್ರೀತಿಸುವ ನಾಳೆಯ ಕನಸುಗಳಿಗೆ ತ್ಯಾಗ ಮಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳುವುದು ಬಹಳ ಉತ್ತಮ

https://www.facebook.com/share/p/14R9jtwj98a/
26/12/2025

https://www.facebook.com/share/p/14R9jtwj98a/

ನ್ಯಾಯಾಲಯವು
ಕುಡಿತದ ಅಮಲಿ ನಲ್ಲಿ
ಕಿರುಕುಳ ಕೊಡುತ್ತಿದ್ದ ಪತಿಯನ್ನು ಕೊಂದಂತಹ ಪತ್ನಿಗೆ ಮೂಲಭೂತವಾಗಿ ಸರ್ಕಾರವನ್ನೂ ಕೂಡ ಕಾರಣ ಎಂದು ಪರಿಗಣಿಸಿ ಸರ್ಕಾರವೂ ಇದರಲ್ಲಿ ಶಾಮೀಲು ಎಂದು ಪರಿಗಣಿಸಿ ಸರ್ಕಾರವನ್ನು ಶಿಕ್ಷೆಗೆ ಒಳಪಡಿಸಬೇಕು ಹೌದಲ್ಲವೇ

ಸಾರಾಯಿಯಲ್ಲಿ ಸಂಪಾದನೆ ಮಾಡಿದಂತಹ ಹಣದಿಂದ ಆಸ್ಪತ್ರೆ ಹಾಗೂ ಜನರ ಕಲ್ಯಾಣವನ್ನು ಬಯಸುವಂತಹ ನೈತಿಕ ಪ್ರಜ್ಞೆ ಇಲ್ಲದ ಸರ್ಕಾರ
ಕುಡಿತದ ಸಂಸ್ಥೆಯನ್ನು ನಡೆಸುತ್ತಿರುವುದು ನಾಚಿಕೆಗೇಡು

ಸರ್ಕಾರವೇ ನೇರ ಹೊಣೆ ಆಗಿರುವುದರಿಂದ ಸರ್ಕಾರಕ್ಕೂ ಶಿಕ್ಷೆ ಆಗಬೇಕು ಸರ್ಕಾರವು ಈ ಬಗ್ಗೆ ಗಮನಹರಿಸಿ, ಲಕ್ಷಾಂತರ ಕೋಟ್ಯಾಂತರ ಜನರ ಹಾಗೂ ಕೋಟ್ಯಾಂತರ ಸಂಸಾರದ ಸರ್ವನಾಶಕ್ಕೆ ಕಾರಣವಾಗಿರುವಂತಹದ್ದು ಸರ್ಕಾರ

ಸಮಾಜದಲ್ಲಿ ನ್ಯಾಯ ನೀತಿ ಪ್ರಜ್ಞೆಯನ್ನು ಸಂಸ್ಥಾಪಿಸಲು ಹೆಂಡದ ಸಂಸ್ಥೆಯಿಂದ ಚಂದ ಎತ್ತುತ್ತಿರುವ ಈ ಸರ್ಕಾರಕ್ಕೆ ಯಾವ ನೈತಿಕ ಪ್ರಜ್ಞೆ ಇದೆ

ಪ್ರಜೆಗಳಿಂದಲೂ ಕೂಡ ಯಾವ ನೈತಿಕತೆಯನ್ನು ನೀವು ಬಯಸುತ್ತೀರಿ ?
ಸಮಾಜದ ನೈತಿಕತೆ ಹಗಲಿನಲ್ಲಿ ಹರಾಜಾಗುತ್ತಿದೆ ಯುವಕರು ಸಾರಾಯಿ ಅಂಗಡಿಗಳ ಮುಂದೆ ನಿಂತು ಅವರ ವೈಯಕ್ತಿಕ ಸಮಯ ಹಾಗೂ ಸಮಾಜಕ್ಕೆ ಕೊಡಬೇಕಾದಂತಹ ಶಕ್ತಿಯನ್ನು ಕುಂದಿಸಿಕೊಳ್ಳುತ್ತಿದ್ದಾರೆ

ಜಾಣಗಿವುಡಾದ ಸರ್ಕಾರಕ್ಕೆ ನ್ಯಾಯಾಲಯದಿಂದಲಾದರೂ ಛೀಮಾರಿ ಆಗುವುದೇ

ಇದು ನಮ್ಮ ನಿಮ್ಮೆಲ್ಲರ ಕಳಕಳಿ ಹೌದಲ್ಲವೇ?

ಬಹಳ ಅರ್ಥಗರ್ಭಿತವಾದ ಹಾಡು ಕೇಳಿ
28/09/2025

ಬಹಳ ಅರ್ಥಗರ್ಭಿತವಾದ ಹಾಡು ಕೇಳಿ

Enjoy the videos and music you love, upload original content, and share it all with friends, family, and the world on YouTube.

08/03/2023
09/01/2023
08/01/2023

Address

Behind NEXA, Opposite To Big Bazaar, Service Road, Kalyan Nagar
Bangalore
560043

Opening Hours

Monday 9am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm

Telephone

+919243133523

Website

Alerts

Be the first to know and let us send you an email when Car O Gas Engineers posts news and promotions. Your email address will not be used for any other purpose, and you can unsubscribe at any time.

Contact The Business

Send a message to Car O Gas Engineers:

Share