Sectrac Auto Business Services Pvt Ltd

Sectrac Auto Business Services Pvt Ltd Contact information, map and directions, contact form, opening hours, services, ratings, photos, videos and announcements from Sectrac Auto Business Services Pvt Ltd, #1132, 2nd Phase, 16 B Cross, Yelahanka New Town, Bangalore.

01/06/2020
ಹಲಸು ಎಂದಾಕ್ಷಣ ಮೂಗು ಮುರಿಯುವವರು (ಅದಕ್ಕೆಕಾರಣ ತುಂಡರಿಸಿದಾಗ ಬರುವ ಒಂದು ರೀತಿಯ ಮೇಣ) ಒಂದೆಡೆಯಾದರೆ ಹಲಸು ಪ್ರಿಯರಿಗೆ ಅದೊಂದು ವರದಾನ.  ತೆ...
17/05/2020

ಹಲಸು ಎಂದಾಕ್ಷಣ ಮೂಗು ಮುರಿಯುವವರು (ಅದಕ್ಕೆಕಾರಣ ತುಂಡರಿಸಿದಾಗ ಬರುವ ಒಂದು ರೀತಿಯ ಮೇಣ) ಒಂದೆಡೆಯಾದರೆ ಹಲಸು ಪ್ರಿಯರಿಗೆ ಅದೊಂದು ವರದಾನ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಮರದ ಬೇರಿನಿಂದ ಹಿಡಿದು ಗರಿಯವರೆಗೆ ಎಲ್ಲವನ್ನೂ ಉಪಯೋಗಿಸಬಹುದಾದ ಒಂದು ಮರ ಎಂದರೆ ತೆಂಗಿನ ಮರ. ಈಗ ಅದೇ ಸಾಲಿಗೆ ಸೇರುತ್ತದೆ ಹಲಸು. ಹಿಂದೆ ಕೇವಲ ಹಪ್ಪಳ, ದೋಸೆ, ಉಪ್ಪಿನಲ್ಲಿ ಹಾಕಿದ ತೊಳೆ, ಪಲ್ಯ,ಚಿಪ್ಸ್, ಸಾಂಬಾರು, ...ಹೀಗೆ ಸೀಮಿತ ತಿನಿಸುಗಳ ತಯಾರಿಗಳಿಗೆ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಹಲಸು ಈಗ ಆಧುನಿಕ ಮಾರ್ಪಾಡುಗಳೊಂದಿಗೆ ಕಂಡು ಕೇಳರಿಯದ ತಿನಿಸುಗಳ ಆವಿಷ್ಕಾರದಲ್ಲಿ ಯಶಸ್ವಿಯನ್ನು ಪಡೆದಿದೆ. ಹಲಸಿನ ಎಲೆಯ ಪಕೋಡ, ಎಳೆ ಹಲಸಿನ ಉಪ್ಪಿನಕಾಯಿ, ಹಲಸಿನ ಮಂಚೂರಿ, ಹಲಸಿನ ಬೀಜದ ಮಿಲ್ಕ್ ಶೇಕ್, ಹಲ್ವ ...ಇಷ್ಟೇ ಏಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಸ್ಕರಿಸಿದ ಹಲಸಿನ ಸೊಳೆ, ಹಣ್ಣು ಹೀಗೆ ವಿಧ ವಿಧವಾದ ತಿನಿಸುಗಳ ತಯಾರಿಯಲ್ಲಿ ಸೈ ಎನಿಸಿಕೊಂಡಿದೆ. ಬಹಳ ಸುಲಭವಾಗಿ ಬೆಳೆಯಬಹುದಾದ ಹಲಸಿನ ಬಗ್ಗೆ ಇರುವ ಅಸಡ್ಡೆಯನ್ನು ಹೋಗಲಾಡಿಸುವಲ್ಲಿ ಹಲಸು ಪ್ರಿಯರು ಮುಂದೆಬರಬೇಕಿದೆ.

ನಗರ ಪ್ರದೇಶದ ಜನರನ್ನು ಬಾಧಿಸಿದಷ್ಟು ಕೊರೋನಾ ಗ್ರಾಮೀಣ ಭಾಗದವರನ್ನು ಬಾಧಿಸಿಲ್ಲ.ಗ್ರಾಮೀಣ ಜನರಿಗೆ ತಮ್ಮದೇ ಹೊಲದಲ್ಲಿ ಬೆಳೆದ ಆಹಾರ ಧಾನ್ಯ, ತ...
15/05/2020

ನಗರ ಪ್ರದೇಶದ ಜನರನ್ನು ಬಾಧಿಸಿದಷ್ಟು ಕೊರೋನಾ ಗ್ರಾಮೀಣ ಭಾಗದವರನ್ನು ಬಾಧಿಸಿಲ್ಲ.ಗ್ರಾಮೀಣ ಜನರಿಗೆ ತಮ್ಮದೇ ಹೊಲದಲ್ಲಿ ಬೆಳೆದ ಆಹಾರ ಧಾನ್ಯ, ತರಕಾರಿ, ಹೂ,ಹಣ್ಣುಗಳೇ ಸಿಗುವುದರಿಂದ ಯಾವ ಕಾಲಕ್ಕೂ ಊಟಕ್ಕೆ ತೊಂದರೆಯಂತೂ ಬರಲು ಸಾಧ್ಯವಿಲ್ಲ. ಕೃಷಿಯಲ್ಲಿ ಲಾಭವಿಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ ಏಕೆಂದರೆ ಒಂದಷ್ಟು ಆಧುನಿಕ ಕೃಷಿ ಪದ್ಧತಿ, ಆಧುನಿಕ ತಂತ್ರಜ್ಞಾನ, ಹೊಸ ಆಲೋಚನೆ, ಒಂದಷ್ಟು ಬದಲಾವಣೆ, ಹೊಂದಾಣಿಕೆಗಳನ್ನು ಮಾಡಿಕೊಂಡಲ್ಲಿ ಕೃಷಿಯಲ್ಲಿಯೂ ಉತ್ತಮ ಲಾಭವನ್ನು ಗಳಿಸಬಹುದು. ಸರಕಾರವೂ ರೈತರಿಗಾಗಿ ಹಲವಾರು ಯೋಜನೆಗಳನ್ನೂ ಜಾರಿಗೆ ತಂದಿದ್ದು ಖಂಡಿತವಾಗಿಯೂ ರೖೆತರಿಗೆ ಸಹಾಯವಾಗಲಿದೆ. ಮನು ಕುಲವೇ ನಿಂತಿರುವುದು ರೖೆತನಿಂದಾಗಿ. ಅವನು ನೀಡುವ ಆಹಾರದಿಂದಾಗಿ ಎಂದರೆ ತಪ್ಪಾಗಲಾರದು. ಹಾಗಿರುವಾಗ ಕೃಷಿಯಿಂದ ದೂರಸರಿಯುವ ಬದಲು ಆಧುನಿಕತೆಯೊಂದಿಗೆ ಮತ್ತೆ ರೖೆತ ಸಮುದಾಯ ತಲೆಯೆತ್ತಬೇಕಿದೆ.

Need assitance to buy or sell Tractors?Give a call : +91 8088153674Email : enquiry@secondtractor.com
14/05/2020

Need assitance to buy or sell Tractors?

Give a call : +91 8088153674
Email : [email protected]

Address

#1132, 2nd Phase, 16 B Cross, Yelahanka New Town
Bangalore
560064

Alerts

Be the first to know and let us send you an email when Sectrac Auto Business Services Pvt Ltd posts news and promotions. Your email address will not be used for any other purpose, and you can unsubscribe at any time.

Contact The Business

Send a message to Sectrac Auto Business Services Pvt Ltd:

Share